ನವದೆಹಲಿ: ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​ ಗಾಂಧಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳ ನಿಧನ ವಾರ್ತೆ ಕೇಳಿ ವಿಷಾದವಾಗಿದೆ. ಎಲ್ಲ ಸಮುದಾಯದ, ಧರ್ಮಗಳ ಲಕ್ಷಾಂತರ ಭಾರತೀಯರಿಂದ ಪೂಜಿಸಿ, ಗೌರವಿಸಲ್ಪಟ್ಟವರು ಶ್ರೀಗಳು. ಅವರ ನಿಧನವು ಆಧ್ಯಾತ್ಮಿಕವಾಗಿ ಆಳವಾದ ಕಂದಕವನ್ನು ಮೂಡಿಸಿದೆ. ಶ್ರೀಗಳ ಭಕ್ತವೃಂದಕ್ಕೆ ನನ್ನ ಸಂತಾಪಗಳು ಎಂದು ಅವರು ಟ್ವೀಟ್​ ಮಾಡಿ, ಕಂಬಿನಿ ಮಿಡಿದಿದ್ದಾರೆ.

https://platform.twitter.com/widgets.js

Summary
ಆಳವಾದ ಆಧ್ಯಾತ್ಮಿಕ ಕಂದಕ ನಿರ್ಮಿಸಿದೆ: Rahul Gandhi ಸಂತಾಪ
Article Name
ಆಳವಾದ ಆಧ್ಯಾತ್ಮಿಕ ಕಂದಕ ನಿರ್ಮಿಸಿದೆ: Rahul Gandhi ಸಂತಾಪ

LEAVE A REPLY

Please enter your comment!
Please enter your name here