ಬೆಳಗಾವಿ ಜಿಲ್ಲೆ ಚಿಕ್ಕೋಡಿ ಹಾಗೂ ಹುಕ್ಕೇರಿ ಪಟ್ಟಣ ಸೇರಿದಂತೆ ವಿವಿಧ ಭಾಗದಲ್ಲಿ ನೀರಸ ಪ್ರತಿಕ್ರಿಯೆ,
ಎಂದಿನಂತೆ ಬಸ್ ಗಳ ಓಡಾಟ, ಆಟೋ, ಖಾಸಗಿ ಬಸ್ ಸಂಚಾರ ಅಭಾಧಿತ,
ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್, ಹೊಟೇಲ್ ಆಸ್ಪತ್ರೆ, ಔಷದ ಮಳಿಗೆಗಳು ಓಪಇದ್ದು
ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಿಳಿಯದ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ದಿಖರಿಸಿ ಪೆಟ್ರೋಲ್ ಹಾಗೂ ಡಿಜೈಲ್ ಬೆಲೆ ಏರಿಕೆ ಯನ್ನು ಖಂಡಿಸಿ ವಿವಿಧ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ‌ಸೇರಿ ಪ್ರತಿಭಟನೆ ನಡೆಸಿದರು,

ಬೆಳಿಗಿನ ಜಾವ ೧೦ ಗಂಟೆಯ ಬಳಿಕ ಆಯಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಕೈಗೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತರಿಂದ ಸಾಂಕೇತಿಕ ಪ್ರತಿಭಟನೆ ಹೆಚ್ಚಾಗಿದೆ,
ನಾಲ್ಕೂ ಜನ ಬಿಜೆಪಿ ಹಾಗೂ ನಾಲ್ಕು ಜನ ಕಾಂಗ್ರೆಸ್ ಶಾಸಕರನ್ನು ಹೊಂದಿದ ಚಿಕ್ಕೋಡಿ ಮತ ಕ್ಷೇತ್ರ,
ಕಾಂಗ್ರೆಸ್ ಪಕ್ಷದ ಸಂಸದರನ್ನು ಹೊಂದಿದ ಚಿಕ್ಕೋಡಿ ಕ್ಷೇತ್ರದಲ್ಲಿ ಬಂದ್ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೇ ,

ಇನ್ನೂ ಈ ಕುರಿತು ಬೆಳಗಾವಿ ಜಿಲ್ಲಾ ಅಧಿಕಾರಿ ಜಿಯಾವುಲ ಅವರು ಆದೇಶದ ಮೇರೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ನೀಡಿದ್ದು ಶಾಲಾ ಕಾಲೇಜುಗಳು ಬಂದಾಗಿವೇ.

ಇಷ್ಟೆಲ್ಲಾ ಪ್ರತಿಭಟನೆ ಮಾಡುವುದರಿಂದ ಬಂದ ಕುರಿತು ಪೆಟ್ರೋಲ್ ಹಾಗೂ ಡೀಜಲ್ ಬೆಲೆ ಕಡಿತಗೊಳುತ್ತಾ ಅಂತಾ ಕಾದುನೊಡಬೇಕಾಗಿದೇ.

LEAVE A REPLY

Please enter your comment!
Please enter your name here