ಬೆಂಗಳೂರು: ಟ್ರಾಫಿಕ್ ತಡೆಯಲು ಸ್ಟೀಲ್ ಬ್ರಿಡ್ಜ್ ಅವಶ್ಯಕ. ನಾವು ಸ್ಟಿಲ್ ಬ್ರಿಡ್ಜ್ ಮಾಡಲು ತಯಾರಾಗಿದ್ದೇವೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಟೀಲ್​​ ಬ್ರಿಡ್ಜ್​​​​ ಯೋಜನೆ ಕೈಗೆತ್ತಿಕೊಂಡು ಸ್ಥಗಿತವಾಗಿತ್ತು. ಇದೀಗ ನಾವು ಸ್ಟಿಲ್ ಬ್ರಿಡ್ಜ್ ಮಾಡಲು ತಯಾರಾಗಿದ್ದೇವೆ. ಅದಕ್ಕಾಗಿ ಮತ್ತೆ ಹೊಸಾದಾಗಿ ಡಿಪಿಆರ್ ತಯಾರು ಮಾಡ್ತೀವಿ ಎಂದು ಹೇಳಿದ್ರು.

ಡಿಪಿಆರ್ ಮಾಡಿದ ಮೇಲೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡ್ತೀವಿ. ಬೆಂಗಳೂರು ಉತ್ತರ ಭಾಗದ ಜನರು ಸ್ಟೀಲ್ ಬ್ರಿಡ್ಜ್ ಬೇಕು ಅಂತಿದ್ದಾರೆ. ಸಿಎಂ ಜೊತೆಗೆ ಮಾತನಾಡಿಯೇ ಡಿಪಿಆರ್ ಮರುಪರಿಶೀಲನೆ ಮಾಡಲಾಗುತ್ತಿದೆ ಎಂದು ಪರಮೇಶ್ವರ್​ ತಿಳಿಸಿದ್ರು. ಟ್ರಾಫಿಕ್ ತಡೆಯಲು ಸ್ಟೀಲ್ ಬ್ರಿಡ್ಜ್ ಅವಶ್ಯಕ. ಸ್ಟೀಲ್ ಬ್ರಿಡ್ಜ್ ಅಂದ್ರೆ ಕೇವಲ ಸ್ಟೀಲ್ ಇರಲ್ಲ. ಅದ್ರಲ್ಲಿ ಸಿಮೆಂಟು ಇರುತ್ತೆ ಎಂದರು.

Summary
‘ಟ್ರಾಫಿಕ್ ತಡೆಯಲು ಸ್ಟೀಲ್ ಬ್ರಿಡ್ಜ್ ಅವಶ್ಯಕ’ ಡಿಸಿಎಂ ಡಾ. ಜಿ. ಪರಮೇಶ್ವರ್
Article Name
‘ಟ್ರಾಫಿಕ್ ತಡೆಯಲು ಸ್ಟೀಲ್ ಬ್ರಿಡ್ಜ್ ಅವಶ್ಯಕ’ ಡಿಸಿಎಂ ಡಾ. ಜಿ. ಪರಮೇಶ್ವರ್

LEAVE A REPLY

Please enter your comment!
Please enter your name here