ದುನಿಯಾ ವಿಜಯ್ ವಿರುದ್ದ ಯಾವುದೇ ಹೇಳಿಕೆ ನೀಡುವಂತಿಲ್ಲ :- ನಾಗರತ್ನರಿಗೆ ಕೌಟುಂಬಿಕ ನ್ಯಾಯಾಲಯ ಆದೇಶ

0
3
views

ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನಿರೀಕ್ಷಣಾ ಜಾಮೀನಿನ ಮೇಲೆ ತಲೆಮರೆಸಿಕೊಂಡಿರುವ ನಾಗರತ್ನರಿಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮತ್ತೊಂದು ಎಚ್ಚರಿಕೆ ನೀಡಿದೆ.

ದುನಿಯಾ ವಿಜಯ್ ತಮಗೆ ವಿಚ್ಚೇದನ ಬೇಕು ಅಂತ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇದೇ ವೇಳೆ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ನಾಗರತ್ನರಿಗೆ ದುನಿಯಾ ವಿಜಯ್ ಬಗ್ಗೆ ಯಾವುದೇ ರೀತಿಯಲ್ಲಿ ಮಾಧ್ಯಮಗಳನ್ನು ಸೇರಿದಂತೆ ಹೇಳಿಕೆಗಳನ್ನು ನೀಡಬಾರದು, ಇದಲ್ಲದೇ ಅವರ ಮನೆಗೂ ಕೂಡ ತೆರಳ ಬಾರದು ಅಂತ ಹೇಳಿದೆ.

LEAVE A REPLY

Please enter your comment!
Please enter your name here