ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪ ವಿಭಾಗದ ಪೊಲೀಸ್ ಇಲಾಖೆಯ ವತಿಯಿಂದ ಜನ ಸಂಪರ್ಕ ಸಭೆ ಆಯೋಜನೆ

ಎಸ್ ಪಿ ಶಿವಕುಮಾರ್, ನೇತ್ರತ್ವದಲ್ಲಿ ನಡೆಯುತ್ತಿರುವ ಜನ ಸಂಪರ್ಕ ಸಭೆ

ಸಭೆಯಲ್ಲಿ ದಯಾನಂದ , ಐಜಿಪಿ ಕೇಂದ್ರ ವಲಯ ಹಾಗು ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಭಾಗಿ

ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಜೊತೆ ನೂರಾರು ಸಾರ್ವಜನಿಕರು‌ ಕಾರ್ಯಕ್ರಮದಲ್ಲಿ ಭಾಗಿ

ಕಲುಷಿತಗೊಂಡಿದ್ದ ಕೆರೆಯನ್ನ ಪೊಲೀಸ್ ಇಲಾಖೆ ಸಿಬ್ಬಂದಿ ಸ್ವಚ್ಚ ಗೊಳಿಸಿರುವ ಬಗ್ಗೆ ಹಿರಿಯರಿಂದ ಪ್ರಶಂಸೆ.

ಜಿಗಣಿ ಪೋಲೀಸರಿಗೆ ಅಭನಂದನೆ ವ್ಯಕ್ತ ಪಡಿಸಿದ ನಿವೃತ್ತ ಅಧಿಕಾರಿ ಅಜಯ್ ಕುಮಾರ್ ಸಿಂಗ್

ಜೊತೆಗೆ ಯಾವುದೇ ಪ್ರಕರಣದಲ್ಲಿ ನ್ಯಾಯ ಕೊಡಿಸುವಲ್ಲಿ ಜನತೆಯ ಸಹಕಾರ ಮಹತ್ವದ್ದಾಗಿದೆ

ಸಾರ್ವಜನಿಕ ರು ಪೋಲೀಸರಿಗೆ ಸಹಕಾರ ನೀಡಬೇಕಾಗಿ ದಯಾನಂದ ಅವರಿಂದ ಸಾರ್ವಜನಿಕ ರಿಗೆ ಮನವಿ

LEAVE A REPLY

Please enter your comment!
Please enter your name here