ಬ್ರೇಕಿಂಗ್ ನ್ಯೂಸ್ : ಮಾಜಿ ಸಿಎಂ ಸಿದ್ದು ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ ದಾಳಿ ಬೀಗ

0
13
views

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಅವರ ಅವರ ಒಡೆತನದಲ್ಲಿರುವ ಪಬ್ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಪಬ್ ಅನ್ನು ಮುಚ್ಚಿಸಲಾಗಿದೆ ಎನ್ನಲಾಗಿದೆ.

ಇನ್ನು ನಿನ್ನೆ ತಡರಾತ್ರಿ 4 ಗಂಟೆ ತನಕ ಪಬ್ ತೆರೆದಿದ್ದು, ಈ ಕಾರಣಕ್ಕೆ ಏಕಾಕಾಲಕ್ಕೆ ಪೋಲಿಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಾನೂನು ಅನ್ವಯ ಪಬ್ ಗೆ ಬೀಗ ಜಡಿಯಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here