ಮೈಸೂರು

“ಮಾನವ ಹಕ್ಕು ಮತ್ತು ಸಾಮಾಜಿಕ ಗೌರವ” ಕ್ಕಾಗಿ ಹೋರಾಡಿದ ಆದರ್ಶ ತತ್ವಜ್ಞಾನಿ, ಭಾರತಕ್ಕೊಂದು ಸಂವಿಧಾನ ರಚಿಸಿದ ಡಾ:ಬಿಆರ್ ಅಂಬೇಡ್ಕರ್ ಅವರ 62ನೇ ಮಹಾಪರಿನಿರ್ವಾಣ ದಿನವಾದ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಿ ಟಿ ದೇವೇಗೌಡ ಅವರು
ಮೈಸೂರಿನಲ್ಲಿ ಅಂಬೇಡ್ಕರ್
ಅವರ ಪುತ್ಥಳಿಗೆ ಪುಷ್ಪ ಮಾಲೆಯನ್ನು ಸಲ್ಲಿಸಿ ಗೌರವಿಸಿದರು.

 

LEAVE A REPLY

Please enter your comment!
Please enter your name here