ರಾಯಚೂರು

ಮಲ್ಲಪ್ಪ ಮೇಲುಗಡೆ (೪೫) ಮೃತ ದುರ್ದೈವಿ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ
ಜಾಗಟಗಲ್ ಗ್ರಾಮದಲ್ಲಿ ಘಟನೆ.‌‌

ನೀರಿನ ಮೋಟರ್ ಸ್ಟಾರ್ಟ್ ಮಾಡಲು ಹೋಗಿದ್ದಾಗ ವಿದ್ಯುತ್‌ ಹರಿದು ದುರ್ಘಟನೆ.

ಗಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here