ಚಾಮುಂಡಿ ಬೆಟ್ಟದ ತಪ್ಪಲಿ ಬಳಿ ನೂತನವಾಗಿ ಆರಂಭವಾಗುತ್ತಿರುವ ಸೆಲೆಬ್ರಿಟಿ ಮೂಜ಼ಿಯಂನಲ್ಲಿ ಕನ್ನಂಬಡಿ ನೀರ್ಮಿಸಿದ ಇಂಜಿನಿಯರ್ ಸರ್.ಎಮ್ ವಿಶ್ವೇಶ್ವರಯ್ಯ. ಪ್ರದಾನಿ ನರೇಂದ್ರ ಮೋದಿ.ಯೋಗ ಗುರು ಬಾಬ ರಾಮ್ ದೇವ್. ಸುನೀತ ವೀಲಿಯಂ. ಯದುಕುಲ ವಂಸ್ಥ ಶ್ರೀ ಕಂಠದತ್ತ ನರಸಿಂಹ ರಾಜ ಓಡೆಯರ್. ವಿವಿಧ ಕ್ರೀಡಾ ಪಟುಗಳು ಹಾಗು ನಾಡಿನ ಚಿತ್ರ ನಟರ ವ್ಯಾಕ್ಸ್ ಪ್ರತಿಮೆಗಳು ನಿಜ ಸ್ವರೂಪದಂತಿದ್ದು
ಅವರ ಅಬಿಮಾನಿಗಳು ಜೋತೆಯಲಿ ನಿಂತು ಬಾವ ಚಿತ್ರ ತೆಗೆದು ಕೋಳ ಬಹುದಾಗಿದೆ

ಈ ಭಾರಿ ದಸರಾ ಪ್ರವಾಸಿಗರಿಗೆ ಹೊಸ ತನ್ನ ನೀಡಲೆಂದು ಈ ಮೂಜ಼ಿಯಂ ನಿರ್ಮಿಸಲಾಗಿದೆ ಪ್ರಪಂಚದ ಎಲ್ಲ ಗಣ್ಯರನು ಒಂದೇ ವೇದಿಕೆಯಲ್ಲಿ ನೋಡಬಹುದು ಎಂದು ಮೂಜ಼ಿಯಂನ ವ್ಯವಸ್ಥಪಕ ಎಡ್ವವಿನ್ ತಿಳಿಸಿದ್ದಾರೆ
ಗಣ್ಯತಿಗಣ್ಯರನು ಹತ್ತಿರದಿಂದ ನೋಡುವುದೆ ಕಷ್ಟ ಈ ಮೂಜ಼ಿಯಂನಲ್ಲಿ ನೋಡುವ ಭಾಗ್ಯದ ಜೋತೆಗೆ ಅವರೋಂದಿಗೆ ಸ್ಲೇಫೀ ತೆಗೆದು ಕೋಳುವ ಭಾಗ್ಯ ಸಿಗಲಿದೆ ಎಂದು ಸ್ಥಳೀಕ ಮಂಜು ತಿಳಿಸಿದ್ದಾರೆ.

ನಾನೇ ತಯಾರಿಸಿರುವ ಪ್ರತಿಮೆಗಳು ದೇಶ ವಿದೇಶಗಳಲ್ಲಿ ಇವೆ ಪ್ರತಿಯೊಬ್ಬರು ಒಬ್ಬರ ಅಭಿಮಾನಿಗಳು ಇರುತ್ತರೆ ಅವರ ಆಸೆ ಇಡೆರಿಸಲು ಮೂಜ಼ಿಯಂ ಆರಬಿಸಿದೆನೆ ಎಂದು ಮಾಲೀಕ ಉಮೇಶ್ ಶಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here