ಬಾಗಲಕೋಟೆ 

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಶ್ರೀ ಗುಹೇಶ್ವರ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕಂಕಣವಾಡಿ ಸಂಯುಕ್ತ ಆಶ್ರಯದಲ್ಲಿ
ಕೃಷ್ಣಾ ನದಿಯ ತಟದಲ್ಲಿ ಶೋಭಿಸುತ್ತಿರು ಕಂಕಣವಾಡಿ ಗ್ರಾಮದಲ್ಲಿ ೧೮ನೇ ವರ್ಷದ ಮಹಾಪೂಜೆಯ ನಿಮಿತ್ಯ ಲೋಕ ಕಲ್ಯಾಣಕ್ಕಾಗಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಸಹಸ್ರ ಲಕ್ಷ ದೀಪೋತ್ಸವ ಅದೂರಿಯಾಗಿ ಜರುಗಿತು.

ದಿವ್ಯ ಸಾನಿಧ್ಯ
ಶ್ರೀಮದ್ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮
ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ವಾದರು, ಶ್ರೀಶೈಲ ಪೀಠ.

ನೇತೃತ್ವ

ಷ.ಬ್ರ.ಶ್ರೀ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಕಲ್ಯಾಣ ಮಠ ,ಜಮಖಂಡಿ
ಷ.ಬ್ರ.ಶ್ರೀ. ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ, ಬನಹಟ್ಟಿ.
ಷ.ಬ್ರ.ಶ್ರೀ. ಶಿವಲಿಂಗ ಪಂಡಿತಾರಾಧ್ಯಾ ಶಿವಾಚಾರ್ಯ ಮಹಾಸ್ವಾಮಿಗಳು. ಮುತ್ತಿನಕಂತಿ ಹಿರೇಮಠ, ಜಮಖಂಡಿ.
ಷ.ಬ್ರ.ಶ್ರೀ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು. ಹೊರಗಿನ ಕಲ್ಯಾಣ ಮಠ .ಕೊಣ್ಣೂರ.
ಇವರ ನೇತೃತ್ವದಲ್ಲಿ ಸಹಸ್ರಾರು ಮುತೈದಿಯರಿಂದ ಪ್ರಮುಖ ಬೀದಿಗಳಲ್ಲಿ ಕುಂಬಮೇಳ ಮೆರವಣಿಗೆ ಜರುಗಿತು.

ಈ ಕಾರ್ಯಕ್ರಮ ಅಧ್ಯಕ್ಷತೆ
ಸನ್ಮಾನ ಶ್ರೀ ಆನಂದ ಸಿ.ನ್ಯಾಮಗೌಡ .ಶಾಸಕರು ಜಮಖಂಡಿ.
ಮುಖ್ಯ ಅತಿಥಿಗಳು
ಬಸವರಾಜ ಬಿರಾದಾರ. ಜಿಲ್ಲಾ ಪಂಚಾಯತ ಸದಸ್ಯರು.ಬಾಗಲಕೋಟ.
ಶ್ರೀ ಕಾಡಪ್ಪ ದೇಸಾಯಿ.
ಶ್ರೀ ನಾಗಪ್ಪ ಈ ದೇವರವರ
ಶ್ರೀ ನಾಗಪ್ಪ ಪಡೆನ್ನವರ
ಶ್ರೀ ಸದಾಶಿವ ಕವಟಗಿ
ಶ್ರೀ ಬಸಪ್ಪ ಪಡೆನ್ನವರ
ಶ್ರೀ ಹಣಮಂತ ಅತ್ತೆಪ್ಪನ್ನವರ

ಶ್ರೀ ಮಲ್ಲಪ.ಈ ಸಿದ್ದನ್ನವರ
ಶ್ರೀ ಮುರೇಗೆಪ್ಪ ಸಿದ್ದನ್ನವರ

ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಸಹಸ್ರ ಲಕ್ಷ ದೀಪೋತ್ಸವ ಶ್ರೀಶೈಲ ಜಗದ್ಗುರು ಇವರಿಂದ ಉದ್ಘಾಟನೆಯ
ಈ ಕಾರ್ಯಕ್ರಮಕ್ಕೆ ಬಾಗಲಕೋಟ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದರು.

ನಂತರ ಶ್ರೀಗಳಿಂದ ಆರ್ಶಿವಚನ ನೆಡೆಯಿತು.

:

LEAVE A REPLY

Please enter your comment!
Please enter your name here