only-rs500-darshan-says-he-is-buying-people-not-selling-you

ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಜಂಟಿ ಸಮಾವೇಶಕ್ಕೆ ಸಿದ್ಧವಾಗಿರುವ ಮಳವಳ್ಳಿಯಲ್ಲಿ ಚಿತ್ರನಟ ದರ್ಶನ್ ಅಬ್ಬರದ ಪ್ರಚಾರ ನಡೆಸಿದರು.

only-rs500-darshan-says-he-is-buying-people-not-selling-you

ದರ್ಶನ್ ಪ್ರಚಾರಕ್ಕೆ ವಿವಿಧ ಕಡೆಗಳಿಂದ ಅಭಿಮಾನಿಗಳು ಆಗಮಿಸಿ ಬೆಂಬಲ ವ್ಯಕ್ತಪಡಿಸಿ, ಸುಮಲತಾ, ಅಂಬರೀಷ್, ದರ್ಶನ್ ಪರ ಜಯಘೋಷ ಮೊಳಗಿಸಿದರು. ದರ್ಶನ್ ಪ್ರಚಾರಕ್ಕೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರುಈ ಸಂದರ್ಭದಲ್ಲಿ ಮಾನಾಡಿದ ದರ್ಶನ್, ಕುರಿ, ನಾಯಿ, ಎತ್ತುಗಳಿಗೆ ಹೆಚ್ಚಿನ ಬೆಲೆಯಿದೆ. ಮತಗಳಿಗೆ ಅದಕ್ಕಿಂತ ಹೆಚ್ಚು ಮೌಲ್ಯವಿದ್ದು, ಕೇವಲ 500 ರೂ. ಗಳಿಗೆ ಮನುಷ್ಯರನ್ನು ಖರೀದಿಸುತ್ತಿದ್ದಾರೆ. ನಿಮ್ಮನ್ನು ಮಾರಿಕೊಳ್ಳಬೇಡಿ. ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನದ ಸಂಕೇತವಾಗಿದ್ದು, ಸುಮಲತಾ ಅಂಬರೀಷ್ ಗೆ ನೀಡಿ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತೆ ಕೋರಿದರು.

LEAVE A REPLY

Please enter your comment!
Please enter your name here