sringeri-congress-mla-praised-pakistan-prime-minister-imran-khan

ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಮೃದು ಸ್ವಭಾವದವರು, ಹಾಗಾಗಿ ಅಭಿನಂದನ್​ರನ್ನು ವಾಪಸ್ ಕಳಿಸಿದ್ದಾರೆ ಎಂದು ಕಾಂಗ್ರೆಸ್‌ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಪಾಕ್‌ ಪ್ರಧಾನಿಯನ್ನು ಹೊಗಳಿ ವಿವಾದ ಸೃಷ್ಟಿಸಿದ್ದಾರೆ.

sringeri-congress-mla-praised-pakistan-prime-minister-imran-khan

ಮೋದಿಯನ್ನು ಟೀಕಿಸುವ ಬರದಲ್ಲಿ ಎಡವಟ್ಟು ಮಾಡಿದ್ದು, ಪಾಕ್‌ ಪ್ರಧಾನಿಯನ್ನು ಹೊಗಳಿರುವ ವಿವಾದಾತ್ಮಕ ಹೇಳಿಕೆಯ ಆಡಿಯೋ ವೈರಲ್‌ ಆಗಿದೆ.ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮಾತನಾಡಿದ್ದ ಅವರು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೃದು ಸ್ವಭಾದವರು. ಹಾಗಾಗಿಯೇ ಅಭಿನಂದನನ್ನು ವಾಪಸ್ ಕಳಿಸಿದ್ದಾರೆ. ಇಮ್ರಾನ್ ಖಾನ್ ಸಜ್ಜನ ಹಾಗೂ ಸೌಮ್ಯ ವ್ಯಕ್ತಿತ್ವದವರು. ಅಭಿನಂದನನ್ನು ಗೌರವದಿಂದ ಕಳುಹಿಸಿರುವುದು ಅವರ ಸೌಜನ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದರು.

sringeri-congress-mla-praised-pakistan-prime-minister-imran-khan

ಶಾಸಕರ ಹೇಳಿಕೆಯು ವೈರಲ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು

LEAVE A REPLY

Please enter your comment!
Please enter your name here